"ಅವಸರದಲ್ಲಿ ಹೋಗ್ತಿರ್ತೀವಿ, ಏನಾದ್ರೂ ಆದ್ರೆ ವಿಮೆಯಿಂದ ಸಹಾಯ ಆಗುತ್ತೆ.."

► "ನಮ್ಮ ಪರವಾಗಿ ಇದೇ ಫರ್ಸ್ಟ್ ಟೈಮ್ ಏನೋ ಮಾಡಿದ್ದಾರೆ.."

► ಇ-ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್ಸ್ ಗಳಿಗೆ ಬಜೆಟ್ ನಲ್ಲಿ ವಿಮೆ ಘೋಷಣೆ

► ಹುಬ್ಬಳ್ಳಿಯಲ್ಲಿ ವಾರ್ತಾಭಾರತಿ ಜೊತೆ ಡೆಲಿವರಿ ಬಾಯ್ಸ್ ಮಾತು

#varthabharati #swiggy #deliveryboys #siddaramaiah #ecommerce #hubballi #subsidy